ಅಭಿಪ್ರಾಯ / ಸಲಹೆಗಳು

ಕಾನೂನು ಆಯೋಗದ ಸಿಬ್ಬಂದಿಗಳು

ಕರ್ನಾಟಕ ಕಾನೂನು ಆಯೋಗದ ಸಿಬ್ಬಂದಿ

 
ಕಾನೂನು ಆಯೋಗದ ಮಾನ್ಯ ಅಧ್ಯಕ್ಷರ ಜೊತೆ ಸಮಾಲೋಚಿಸಿ ಕರ್ನಾಟಕ ರಾಜ್ಯವು ಆದೇಶ ಸಂಖ್ಯೆಲಾ 42 ಹೆಚ್ಆರ್‌ಸಿಸಿ 2008, ಬೆಂಗಳೂರು ದಿನಾಂಕ 14.05.2009 ರಂದು ಆದೇಶ  ಹೊರಡಿಸಿ ಕಾನೂನು ಆಯೋಗಕ್ಕೆ ಈ ಕೇಳಕಂಡಂತೆ ಸಿಬ್ಬಂದಿಯನ್ನು ಮಂಜೂರು ಮಾಡಿರುತ್ತದೆ.


ಸಿಬ್ಬಂದಿಯನ್ನು 3 ವರ್ಗವಾಗಿ ವಿಂಗಡಿಸಲಾಗಿದ್ದು,

1.   ಮಾನ್ಯ​ ಅಧ್ಯಕ್ಷರ ಆಪ್ತಶಾಖೆ ಸಿಬ್ಬಂದಿ.
2.   ಇಬ್ಬರು ಸದಸ್ಯರುಗಳ ಆಪ್ತಶಾಖೆ ಸಿಬ್ಬಂದಿ.
3.   ಆಯೋಗದ ಆಡಳಿತ ವಿಭಾಗದ ಸಿಬ್ಬಂದಿ.

  ನಂತರ ಆಯೋಗದ ಕೋರಿಕೆಯ ಮೇರೆಗೆ ಕರ್ನಾಟಕ ಸರ್ಕಾರವು ಆದೇಶ ಸಂಖ್ಯೆ: ಲಾ 187 ಕೆಎಲ್‍ಎಂ 2014, ಬೆಂಗಳೂರು ದಿನಾಂಕ 05.10.2015 ರ ಪ್ರಕಾರ ಹೆಚ್ಚುವರಿಯಾಗಿ ನಾಲ್ಕು ಹುದ್ದೆಗಳನ್ನು ಅಂದರೆ, ತೀರ್ಪು ಬರಹಗಾರರು, ಶೀಘ್ರಲಿಪಿಗಾರರು, ಡಾಟಾ ಎಂಟ್ರಿ ಆಪರೇಟರ್ (ದತ್ತಾಂಶ ಸಂಯೋಜನೆ ನಿರ್ವಾಹಕರು) ಹಾಗೂ ವಾಹನ ಚಾಲಕರು ಹುದ್ದೆಯನ್ನು ಮಂಜೂರು ಮಾಡಿದೆ. ಈ ಕಾರಣದಿಂದ ಆಯೋಗದ ಸಿಬ್ಬಂದಿ ಒಟ್ಟು ಸಂಖ್ಯೆ 34 ಆಗಿರುತ್ತದೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಆಯೋಗದ ಸಿಬ್ಬಂದಿ ಈ ಕೆಳಗಿನಂತೆ ಇರುತ್ತಾರೆ.

 

ಮಾನ್ಯ ಅಧ್ಯಕ್ಷರ  ಆಪ್ತ ಶಾಖೆ

ಕ್ರ.ಸಂ

ಅಧಿಕಾರಿಯ ಹೆಸರುಗಳು

ಪದನಾಮ

1

ಶ್ರೀ ಧೃವಕುಮಾರ್.ಎಸ್‌

ಮಾನ್ಯ ಅಧ್ಯಕ್ಷರ ಆಪ್ತಕಾರ್ಯದರ್ಶಿ

2

ಶ್ರೀಮತಿ ಬಬಿತ.ಬಿ

ತೀರ್ಪು ಬರಹಗಾರರು

3

ಶ್ರೀ ಚಂದ್ರಪ್ಪ.ಹೆಚ್‌

ಕಿರಿಯ ಸಹಾಯಕರು

4

ಶ್ರೀ ಹರೀಶ್.ವೈ

ವಾಹನ ಚಾಲಕರು

5

ಶ್ರೀ ಗಣೇಶ್.ಎಸ್‌

ವಾಹನ ಚಾಲಕರು

6

ಶ್ರೀ ಪ್ರಕಾಶ್‌.ಆರ್‌

ದಲಾಯತ್‌

7

ಶ್ರೀ ಸರ್ವಣ್ಣ ಕುಮಾರ್‌ ವಿ

ದಲಾಯತ್‌

8

ಕುಮಾರಿ ಉಷಾ

ದಲಾಯತ್

 

ಮಾನ್ಯ ಸದಸ್ಯರ ಆಪ್ತ ಶಾಖೆ

ಕ್ರ.ಸಂ

ಅಧಿಕಾರಿಯ ಹೆಸರುಗಳು

ಪದನಾಮ

1.

ಶ್ರೀಮತಿ ಕಾವ್ಯಶ್ರೀ.ಎಸ್‌

ಕಿರಿಯ ಸಹಾಯಕರು & ಆಪ್ತ ಸಹಾಯಕರು (ಪ್ರ)

2.

ಶ್ರೀ. ಅವಿನಾಶ್‌ ಜಿ. ಎಸ್‌

ಕಿರಿಯ ಸಹಾಯಕರು

3.

ಶ್ರೀ ಎಸ್.ಕೆ.ಕೃಷ್ಣ

ವಾಹನ ಚಾಲಕರು

4.

ಶ್ರೀ. ಪ್ರಕಾಶ್‌ ಎಸ್‌. ಎನ್‌.

ದಲಾಯತ್‌

 

ಸದಸ್ಯ ಕಾರ್ಯದರ್ಶಿಯವರ ಆಪ್ತ ಶಾಖೆ

ಕ್ರ.ಸಂ

ಅಧಿಕಾರಿಯ ಹೆಸರುಗಳು

ಪದನಾಮ

1.

ಶ್ರೀ. ಮನೋಜ್‌

ಕಿರಿಯ ಸಹಾಯಕರು & ಆಪ್ತ ಸಹಾಯಕರು

2.

ಶ್ರೀ ಕೆ. ರವಿ

ವಾಹನ ಚಾಲಕರು

3.

ಶ್ರೀ ಹರೀಶ್‌ ಕುಮಾರ್.ಎಸ್‌

ದಲಾಯತ್

 

ಆಡಳಿತ ಶಾಖೆ

ಕ್ರ.ಸಂ

ಅಧಿಕಾರಿಯ ಹೆಸರುಗಳು

ಪದನಾಮ

1.

ಶ್ರೀ. ರಾಜೇಶ್‌ ಶಂಕ್ರಪ್ಪ ಸೂಳಿಕೇರಿ

ಮುಖ್ಯ ಆಡಳಿತಾಧಿಕಾರಿ (ಪ್ರ)

2.

ಶ್ರೀ. ರಾಜೇಶ್‌ ಶಂಕ್ರಪ್ಪ ಸೂಳಿಕೇರಿ

ಅಧೀನ ಕಾರ್ಯದರ್ಶಿ

3.

ಶ್ರೀ ವಿ.ಸುಧೀಶ್‌ ಪೈ

ಸಂಶೋಧನಾಧಿಕಾರಿ

4.

ಶ್ರೀಮತಿ ಫರ್‌ಹೀನ್‌ ಪಿರ್ದೋಸ್‌

ಸಂಶೋಧನಾಧಿಕಾರಿ

5.

ಕು. ರಮ್ಯಾ.ಬಿ.ಟಿ

ಸಂಶೋಧನಾಧಿಕಾರಿ

6.

ಶ್ರೀಮತಿ ಶಾಲಿನಿ ಭಟ್‌

ಲೆಕ್ಕ ಅಧೀಕ್ಷಕರು

7.

ಶ್ರೀಮತಿ ಕವಿತಾ.ಎಸ್‌

ಸಹಾಯಕರು

8.

ಶ್ರೀ ಕುಮಾರ್‌ ಎಸ್‌

ವಾಹನ ಚಾಲಕರು

9.

ಶ್ರೀಮತಿ ಮಮತ.ಸಿ.ವಿ

ದಲಾಯತ್

 

ಇತ್ತೀಚಿನ ನವೀಕರಣ​ : 07-03-2024 05:03 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕಾನೂನು ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080