ಅಭಿಪ್ರಾಯ / ಸಲಹೆಗಳು

ಕರ್ನಾಟಕ ಕಾನೂನು ಆಯೋಗದ ವರದಿಗಳು

 ವರದಿ ಸಂಖ್ಯೆ ದಿನಾಂಕ ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ವೀಕ್ಷಿಸಿ/ಡೌನ್ಲೋಡ್
 1.   1973ರ ದಂಡ ಪ್ರಕ್ರಿಯಾ ಸಂಹಿತೆಯ 125ನೇ ಪ್ರಕರಣದ ತಿದ್ದುಪಡಿ.  9.47 ವೀಕ್ಷಿಸಿ/ಡೌನ್ಲೋಡ್
2.    ಕ್ರಿಮಿನಲ್ ಕಾನೂನು ತಿದ್ದುಪಡಿ ಅಧಿನಿಯಮ, 1932ರ 10ನೇ ಪ್ರಕರಣದ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆ ಸಂ.ಹೆಚ್‍ಡಿ 24 ಪಿಸಿಆರ್ 79 ದಿನಾಂಕ 31-8-1979ನ್ನು ಹಿಂತೆಗೆದುಕೊಳ್ಳುವುದು.  2.86 ವೀಕ್ಷಿಸಿ/ಡೌನ್ಲೋಡ್
3.    ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ 44 ಹಾಗೂ 49ನೇ ಪ್ರಕರಣಗಳ ತಿದ್ದುಪಡಿಗಾಗಿ 1996 (7) ಕರ್ನಾಟಕ ಲಾ ಜರ್ನಲ್ 215 ಹಾಗೂ ರಿಟ್ ಅರ್ಜಿ ಸಂಖ್ಯೆ 624/1996ರಲ್ಲಿನ ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪುಗಳಲ್ಲಿನ ಅಭಿಪ್ರಾಯಗಳ ಕುರಿತು ಪರಿಶೀಲನೆ.  12.29  ವೀಕ್ಷಿಸಿ/ಡೌನ್ಲೋಡ್ 
4.    ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984ರ 9ನೇ ಪ್ರಕರಣದ ತಿದ್ದುಪಡಿ.  5.48 ವೀಕ್ಷಿಸಿ/ಡೌನ್ಲೋಡ್ 
5.‌    ಭಾರತ ಉತ್ತರಾಧಿಕಾರ ಅಧಿನಿಯಮ, 1925ರ 306ನೇ ಪ್ರಕರಣದ ತಿದ್ದುಪಡಿ. 4.61  ವೀಕ್ಷಿಸಿ/ಡೌನ್ಲೋಡ್ 
6.   ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ 269ನೇ ಪ್ರಕರಣದ ತಿದ್ದುಪಡಿ. 6.10  ವೀಕ್ಷಿಸಿ/ಡೌನ್ಲೋಡ್
7.   ದಂಡ ಪ್ರಕ್ರಿಯಾ ಸಂಹಿತೆ, 1973ರ 309ನೇ ಪ್ರಕರಣದ (2) ನೇ ಉಪಪ್ರಕರಣದ ಮೂರನೇ ಪರಂತುಕದ ತಿದ್ದುಪಡಿ. 6.87 ವೀಕ್ಷಿಸಿ/ಡೌನ್ಲೋಡ್
8.   ದಂಡ ಪ್ರಕ್ರಿಯಾ ಸಂಹಿತೆ 1973ರ 482ನೇ ಪ್ರಕರಣದ ತಿದ್ದುಪಡಿ. 7.79  ವೀಕ್ಷಿಸಿ/ಡೌನ್ಲೋಡ್
9.   ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿಗಧಿ ಅಧಿನಿಯಮ, 1958ರ 66ನೇ ಪ್ರಕರಣ ತಿದ್ದುಪಡಿ.    7.69 ವೀಕ್ಷಿಸಿ/ಡೌನ್ಲೋಡ್
10.   ದಂಡ ಪ್ರಕ್ರಿಯಾ ಸಂಹಿತೆ, 1973ರ 249 ಮತ್ತು 256ನೇ ಪ್ರಕರಣಗಳ ತಿದ್ದುಪಡಿ 4.26  ವೀಕ್ಷಿಸಿ/ಡೌನ್ಲೋಡ್
11.   ಭಾರತ ದಂಡ ಸಂಹಿತೆಯ 498ಎ ಪ್ರಕರಣಕ್ಕೆ ಸಂಬಂಧಪಟ್ಟ ದಂಡ ಪ್ರಕ್ರಿಯಾ ಸಂಹಿತೆಯ ಪ್ರಕರಣ 320(2) ಹಾಗೂ ಅನುಸೂಚಿಗೆ ತಿದ್ದುಪಡಿ. 12.56  ವೀಕ್ಷಿಸಿ/ಡೌನ್ಲೋಡ್
12.  

1. ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ ಆದೇಶ VII ಮತ್ತು ಆದೇಶ IV ಮತ್ತು 

2. ನೋಂದಣಿ ಅಧಿನಿಯಮ, 1908 ರ ಪ್ರಕರಣ 17 ಮತ್ತು ಸುಸಂಗತ ನಿಯಮಗಳ

ತಿದ್ದುಪಡಿ

7.32  ವೀಕ್ಷಿಸಿ/ಡೌನ್ಲೋಡ್
13.   ಕರ್ನಾಟಕ ಉಚ್ಛ ನ್ಯಾಯಾಲಯ ಅಧಿನಿಯಮ, 1961 4ನೇ ಪ್ರಕರಣವನ್ನು ತಿದ್ದುಪಡಿ ಮಾಡುವ ಬಗ್ಗೆ. 6.28  ವೀಕ್ಷಿಸಿ/ಡೌನ್ಲೋಡ್
14.   ಉಚ್ಛ ನ್ಯಾಯಾಲಯ ಉಲ್ಲೇಖ ನೌಕರರ ನಷ್ಟ ಪರಿಹಾರ ಅಧಿನಿಯಮ, 1923ರ 20ನೇ ಪ್ರಕರಣಕ್ಕೆ ತಿದ್ದುಪಡಿ ಮಾಡುವ ಬಗ್ಗೆ.  15.32 ವೀಕ್ಷಿಸಿ/ಡೌನ್ಲೋಡ್
15.   ಉಚ್ಛ ನ್ಯಾಯಾಲಯದ ಉಲ್ಲೇಖ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 95(5) ನೇ ಪ್ರಕರಣಕ್ಕೆ ತಿದ್ದುಪಡಿ ಮಾಡುವ ಬಗ್ಗೆ. 5.29  ವೀಕ್ಷಿಸಿ/ಡೌನ್ಲೋಡ್
16.   ಉಚ್ಛ ನ್ಯಾಯಾಲಯದ ಉಲ್ಲೇಖ ಭೂ ಸ್ವಾಧೀನ ಅಧಿನಿಯಮ, 1894 ಮತ್ತು ನೋಂದಣಿ ಅಧಿನಿಯಮ, 1908 ಇವುಗಳಿಗೆ ತಿದ್ದುಪಡಿ ಮಾಡುವ ಬಗ್ಗೆ. 8.50  ವೀಕ್ಷಿಸಿ/ಡೌನ್ಲೋಡ್
17.   ಭಾರತ ದಂಡ ಪ್ರಕ್ರಿಯಾ ಸಂಹಿತೆಯ 309ನೇ ಪ್ರಕರಣ ಆತ್ಮಹತ್ಯೆ ಪ್ರಯತ್ನ ಅಪರಾಧ - ನಿರಸನಗೊಳಿಸುವ ಬಗ್ಗೆ.    7.10  ವೀಕ್ಷಿಸಿ/ಡೌನ್ಲೋಡ್
18.   ಶ್ರೀಮತಿ ಕರಿಬಸಮ್ಮ ಇವರು ಉದ್ದೇಶಪೂರ್ವಕ  ದಯಾಮರಣವನ್ನು ಕಾನೂನು ಸಮ್ಮತಗೊಳಿಸುವುದಕ್ಕೆ ನೀಡಿದ ಮನವಿಯನ್ನು ನಿರಾಕರಿಸುವುದು. 220.70 ಕೆ ಬಿ  ವೀಕ್ಷಿಸಿ/ಡೌನ್ಲೋಡ್
19.   ಸ್ವತ್ತು ವರ್ಗಾವಣೆ ಕರಾರಿನ ಕಡ್ಡಾಯ ನೋಂದಣಿ - ಭಾರತೀಯ ನೋಂದಣಿ ಅಧಿನಿಯಮ, 1908ರ 17ನೇ ಪ್ರಕರಣದ ತಿದ್ದುಪಡಿ.  263.07 ಕೆ ಬಿ ವೀಕ್ಷಿಸಿ/ಡೌನ್ಲೋಡ್
20.   ಭಾರತ ಮಧ್ಯಸ್ಥಿಕೆ ಅಧಿನಿಯಮ, 1996ರ ಅಡಿಯಲ್ಲಿನ ವ್ಯವಹರಣೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸ್ಟಾಂಪು ಅಧಿನಿಯಮ, 1957ರ ಅನುಸೂಚಿಗೆ ಮತ್ತು ಕರ್ನಾಟಕ ನ್ಯಾಯಾಲಯ ಫೀಜುಗಳು ಮತ್ತು ದಾವೆಗಳ ಮೌಲ್ಯ ನಿಗದಿ ಅಧಿನಿಯಮ, 1958ರ IIನೇ ಅನುಸೂಚಿಗೆ ತಿದ್ದುಪಡಿಗಳು.         268.44 ಕೆ ಬಿ ವೀಕ್ಷಿಸಿ/ಡೌನ್ಲೋಡ್
21.   `ಮೊಕದ್ದಮೆ' ಮತ್ತು `ಪ್ರತಿ ಮೊಕದ್ದಮೆ'ಯ ಅಧಿವಿಚಾರಣಾ ಪ್ರಕ್ರಿಯೆ.  78.41 ವೀಕ್ಷಿಸಿ/ಡೌನ್ಲೋಡ್
22.   ವಿಧೇಯಕಗಳಿಗೆ ಸಮ್ಮತಿ – ವಿಳಂಬದ ಸಮಸ್ಯೆಗಳು (ಭಾರತ ಸಂವಿಧಾನದ 200 ಹಾಗೂ 201ನೇ ಅನುಚ್ಛೇದಗಳು) 424.27 ಕೆ ಬಿ  ವೀಕ್ಷಿಸಿ/ಡೌನ್ಲೋಡ್
23.   ಪಂಚಾಯತ್ ರಾಜ ಅಧಿನಿಯಮ 1993 ರ (1993 ರ 14ನೇಯದ್ದು) ಮೇರೆಗೆ ಗೊತ್ತುಪಡಿಸಲಾದ ದಂಡನೆಗಳನ್ನು ನ್ಯಾಯಸಮ್ಮತಗೊಳಿಸುವುದು.   ವೀಕ್ಷಿಸಿ/ಡೌನ್ಲೋಡ್
24.   ಹೆಸರನ್ನು ಬದಲಿಸುವುದು - ಜನನ ಮತ್ತು ಮರಣಗಳ ನೊಂದಣಿ ಅಧಿನಿಯಮದ 1969.   ವೀಕ್ಷಿಸಿ/ಡೌನ್ಲೋಡ್
25.   ಪ್ರತಿಯೊಂದು ಹೊಸ ಕಾನೂನನ್ನು ಅದನ್ನು ಜಾರಿಗೊಳಿಸುವ ಪೂರ್ವದಲ್ಲಿ ಸಾರ್ವಜನಿಕರು ತಿಳಿಯುವಂತೆ ಮಾಡುವುದು ರಾಜ್ಯದ ಕರ್ತವ್ಯ ಮತ್ತು ಒಂದು ನಿರ್ಧಿಷ್ಟ ದಿನದ ಯಾವುದೇ ಕಾನೂನನ್ನು ಅದಿರುವಂತೆ ತಿಳಿದುಕೊಳ್ಳುವ ನಾಗರಿಕರ ಹಕ್ಕು ಮತ್ತು ಪ್ರತ್ಯಾಯೋಜಿತ ಶಾಸನವನ್ನು ಶೀಘ್ರವಾಗಿ ರೂಪಿಸುವುದು ರಾಜ್ಯದ ಕರ್ತವ್ಯ   ವೀಕ್ಷಿಸಿ/ಡೌನ್ಲೋಡ್
26.   ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ (1964 ರ 22ನೇಯದ್ದು) ಮೇರೆಗೆ ಗೊತ್ತುಪಡಿಸಿದ ದಂಡನೆಗಳನ್ನು ನ್ಯಾಯಾಧಾರಿತವಾದವುಗಳನ್ನಾಗಿಸುವುದು.   ವೀಕ್ಷಿಸಿ/ಡೌನ್ಲೋಡ್

 

 

ಇತ್ತೀಚಿನ ನವೀಕರಣ​ : 12-05-2023 04:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕಾನೂನು ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080